ಯೋಜನೆಗಳು PROJECTS:
ಶ್ರೀ ವಿದ್ಯಾ ಗುರುಕುಲ- ತುಳಸಿಮಠದಲ್ಲಿ ೨ ನಿಮಿಷ ದಿಂದ ೧೨ ವರುಷದವರೆಗಿನ ಕಲಿಕಾ ವಿಷಯಗಳಿವೆ, ಭಕ್ತರು ತಮ್ಮ ಸಮಯಾನುಸಾರ ಕಲಿಯಬಹುದು.
Sree Vidya Gurukula: Devotees can Learn at TulasimaTa from 2 minutes to 12 years of Knowledge depending on their free time. Online Classes are also available.
ಭೂದಾನ/ ಶ್ರೀ ವಿದ್ಯಾ ಗುರುಕುಲ ಕಟ್ಟಡ ಹಾಗೂ ರಾಯರ ಮಠದ ನವೀಕರಣ ನಿಧಿಗಾಗಿ ಧನ ಸಹಾಯ ಮಾಡಬಹುದು
Bhoodaana/ Building Fund : Devotees can Donate for Building Fund for Gurukula and Rayara maTa renovation Project.
ದಶ ಲಕ್ಷ ತುಳಸಿ ಯೋಜನೆ: ಭಕ್ತರಿಗೆ ತುಳಸಿ ವಿತರಣೆ ಮಾಡುವ ಕಾರ್ಯಕ್ರಮ 4,60,000 ಗಿಡ ವಿತರಿಸಲಾಗಿದೆ
Dasha Laksha Tulasi Yojane: Distribution of 10 Lakh Tulasi Plants. 4,60,000 plants Distributed already.
ತುಳಸಿ ಮಠ ಜಪ ಯೋಜನೆ: ಭಕ್ತರಿಗಾಗಿ ಅನೇಕ ಜಪ ಕಾರ್ಯಕ್ರಮ ನಡೆಯುತ್ತಿದೆ ಭಾಗವಹಿಸ ಬಹುದು. ಯಾವುದೆ ನಿಬಂಧನೆಗಳಿಲ್ಲ.
TulasimaTa JAPA SADHANE: We have many JAPA projects Devotees to Join and Enter Monthly in Google form. No restrictions.
ನಿತ್ಯ ಅನ್ನದಾನ ಯೋಜನೆ: ಹೊರವಲಯದಲ್ಲಿರುವ ತುಳಸಿಮಠಕ್ಕೆ ಬರುವ ಭಕ್ತರಿಗೆ ಮಧ್ಯಾನ್ಹ ಪ್ರಸಾದ ವಿತರಣಾ ಯೋಜನೆ. ತಿಂಗಳಿಗೆ ಸ್ವಯಂ ಪ್ರೇರಿತ ಕಾಣಿಕೆ ನೀಡಬಹುದು.
Nitya Annadaana Yojane: Since TulasimaTa is Outside City Devotees need Food in the Afternoon, Devotees can donate Fixed Amount every Month.
ನಾವು ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯದ ಪಂಚಾಂಗ ಅನುಸರಿಸುತ್ತೇವೆ
We follow Sri Raghavendra Swamy maTha, Mantraalaya. Panchanga (Calandar of Events)
ಕಾಮಧೇನು ಗೋನಿವಾಸ ಗೋಗ್ರಾಸ,ಗೋದಾನ ಮತ್ತು ಗೋಪೂಜಾದಿಗಳಿಗೆ ಅವಕಾಶವಿದೆ
Kaamadhenu Gonivaasa is very near to TulasimaTa- Gograasa, Godaana and Gopooja conducted at TulasimaTa
ವಾರ್ಷಿಕ ಶ್ರಾದ್ದಾದಿಗಳು, ಮಹಾಲಯ ಪಕ್ಷದಲ್ಲಿ ಪಿತೃಕಾರ್ಯಗಳಿಗೆ ಅವಕಾಶವಿದೆ.
Yearly Shradda, Mahalaya paksha Pitru paksha rituals Can be performed with Prior booking.
ಹಬ್ಬಗಳು, ವ್ರತಗಳು,ವಿವಿದ ಪೂಜೆಗಳು, ಹೋಮಗಳು, ನಿತ್ಯ ಸೇವೆಗಳು, ತಿಂಗಳಿಗೊಮ್ಮೆ ನಡೆಯುವ ಉದಯಾಸ್ತಮಾನ ಸೇವಾ, ದುರ್ಗಾದೀಪ ನಮಸ್ಕಾರದಲ್ಲಿ ಸೇವೆ ಸಲ್ಲಿಸಬಹುದು.
All festivals, Vratas, Poojas, Homas, Namakarana, Nitya Sevas are Conducted Daily, Monthly Udayaasthamaana seva and Durga Deepa Namaskara Sevas are conducted at TulasimaTa.
ಭಕ್ತರ ಕುಟುಂಬ ಮಿಲನ ೫-೭೫ ಜನಕ್ಕೆ ಒಂದು ದಿನದ ಕಾರ್ಯಕ್ರಮ ನಡೆಸಲಾಗುವುದು.
Devotees can Book for "Family Meet" for 50-75 Devotees at TulasimaTa